ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ : ಶನಿವಾರದ ದರ ಹೀಗಿದೆ

ಮಡಿಕೇರಿ ಮಾ.13 : ಚಿನ್ನಾಭರಣ ಪ್ರಿಯರಿಗೆ ಇದು ಕಹಿ ಸುದ್ದಿ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಇಂದು (ಮಾ.13) ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಕುಶಾಲನಗರದ “ಜಿಎಲ್ ಆಚಾರ್ಯ” ಚಿನ್ನಾಭರಣ ಮಳಿಗೆಯಲ್ಲಿ ಇಂದಿನ ಚಿನ್ನದ ದರ ಗ್ರಾಂ ಗೆ ರೂ.4200/