ಮಕ್ಕಂದೂರಿನಲ್ಲಿ 10 ಅಡಿ ಉದ್ದದ ನಾಗರ ಹಾವು ಸೆರೆ

October 28, 2020

ಮಡಿಕೇರಿ ಅ. 28 : ಮಕ್ಕಂದೂರು ಗ್ರಾಮದಲ್ಲಿ ಹತ್ತು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದಿರುವ ಕಗೋಡ್ಲುವಿನ ಪಿಯೂಸ್ ಪೆರೇರಾ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಗಾಳಿಬೀಡು ಸಮೀಪದ ಒಣಚಲು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

error: Content is protected !!