ಬಲೆಗೆ ಬಿತ್ತು ಬರೋಬರಿ 500 ಕೆಜಿ ತೂಕದ ತೊರ್ಕೆ ಮೀನು

30/10/2020

ಮಡಿಕೇರಿ ಅ.30 : ಬರೋಬರಿ 500 ಕೆಜಿ ಗೂ ಅಧಿಕ ಭಾರದ ತೊರ್ಕೆ ಮೀನು ಮೀನುಗಾರರ ಬಲೆಗೆ ಬಿದ್ದಿದೆ. ಬೃಹತ್ ಗಾತ್ರದ ಇಷ್ಟೇ ತೂಕದ ಮೂರು ಮೀನುಗಳು ಭಟ್ಕಳ ಮೀನುಗಾರರ ವಶವಾಗಿದೆ. ಇಂದು ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್ ಗಳಿಗೆ ಬ್ರಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಿಲಿದೆ ಎಂದು ಅಂದಾಜಿಸಲಾಗಿದೆ.