ಚೆಟ್ಟಳ್ಳಿ-ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಪೂಜೆ

October 31, 2020

ಮಡಿಕೇರಿ ಅ.31 : ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲದ ಕ್ಷೇತ್ರಪಾಲಕನಿಗೆ ಶ್ರದ್ಧಾಭಕ್ತಿಯಿಂದ ವಾರ್ಷಿಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀಭಗವತಿ ದೇವಿಗೆ ಗಣಪತಿಗೆ ಪೂಜೆಸಲ್ಲಿ ಕ್ಷೇತ್ರಪಾಲಕನಿಗೆ ಪೂಜೆಸಲ್ಲಿಸಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಮುಳ್ಳಂಡ ಪ್ರಭಕ ತಿಮ್ಮಯ್ಯ ಮಾತನಾಡಿ, ಎಲ್ಲರಿಗೂ ಒಳಿತನ್ನು ಮಾಡೆಂದು ದೇವರಲ್ಲಿ ಬೇಡಿಕೊಂಡರು. ಊರಿನವರು ಭಕ್ತಾಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

error: Content is protected !!