ನ. 8 ರಂದು ವಿರಾಜಪೇಟೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭ

November 2, 2020

ಮಡಿಕೇರಿ ನ. 2 : ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ನ.8 ರಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರವು ಆರಂಭವಾಗಲಿದೆ.

ಜನರಿಗೆ ಅತ್ಯಗತ್ಯವಾದ ಜನರಿಕ್ ಔಷಧಿಗಳನ್ನು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶುರುವಾದ ಈ ಯೋಜನೆ ಪ್ರಧಾನಿಗಳ ಕನಸ್ಸಿನ ಕೂಸು. ಇದರ ಸದುಪಯೋಗವನ್ನು ನಾಗರಿಕರು ಪಡೆಯಬೇಕಾಗಿ ಶಾಸಕರು ಕೋರಿದ್ದಾರೆ.

error: Content is protected !!