ವಿರಾಜಪೇಟೆಯಲ್ಲಿ ನ.27 ರವರೆಗೆ ಪೌತಿ ಖಾತೆ ಬದಲಾವಣೆ ಆಂದೋಲನ

November 7, 2020

ಮಡಿಕೇರಿ ನ. 7 : ಪೌತಿ /ವಾರಸಾ ಖಾತೆ ಆಂದೋಲನವನ್ನು ನಡೆಸಲು ಸರ್ಕಾರದ ಆದೇಶಿಸಿದ್ದು, ಅದರಂತೆ ವಿರಾಜಪೇಟೆ ತಾಲ್ಲೂಕಿನಲ್ಲಿ ನವೆಂಬರ್, 05 ರಿಂದ 27 ರವರೆಗೆ ಪೌತಿ ಖಾತೆ ಬದಲಾವಣೆ ಆಂದೋಲನ ಹಮ್ಮಿಕೊಂಡಿದ್ದು, ಈ ದಿನಾಂಕಗಳಂದು ಸಂಬಂಧಪಟ್ಟ ನಾಡ ಕಚೇರಿಗಳಲ್ಲಿ ಗ್ರಾಮಲೆಕ್ಕಿಗರು, ಕಂದಾಯ ಪರಿವೀಕ್ಷಕರು ಹಾಗೂ ಉಪ ತಹಶೀಲ್ದಾರ್ ಅವರಿಗೆ ಸಾರ್ವಜನಿಕರು ಹಾಗೂ ರೈತಾಪಿ ವರ್ಗದವರು ನಿಗಧಿತ ನಮೂನೆಯಲ್ಲಿ ಅರ್ಜಿ ನೀಡುವಂತೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ನಂದೀಶ್ ಅವರು ಕೋರಿದ್ದಾರೆ.

error: Content is protected !!