ಪಾದ ಸ್ಪರ್ಶಿಸುವುದರಿಂದಾಗುವ ವೈಜ್ಞಾನಿಕ ವಿವರಣೆ

November 12, 2020

ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ರೂಢಿ. ಅವರ ಪಾದಸ್ಪರ್ಶ ಮಾಡುವುದರಿಂದ ನಮ್ಮಲ್ಲಿನ ದುರಭಿಮಾನಗಳು ದೂರವಾಗುವುವು. ಅವರ ಆರ್ಶೀವಾದ ನಮಗೆ ದೊರೆಯುವುದು. ಅವರ ಹೆಬ್ಬೆರಳುಗಳ ಮೂಲಕ ಈ ಕರ್ತವ್ಯದಿಂದ cosmic Energy ಎರಡು ದೇಹಗಳ ಮೇಲೆ ಹೃದಯದ ವರೆಗೂ ಪರಿಣಾಮ ಬೀರುವುದು. ಮೆದುಳಿನಿಂದ ಹೊರಡುವ ನರಗಳ ದೇಹ ಪೂರ್ತಿಯಾಗಿ ಆವರಿಸುತ್ತದೆ. ಇದೇ ರೀತಿ ಕೈ ಮತ್ತು ಕಾಲು ಬೆರಳುಗಳ ಕೊನೆ ಸ್ಪರ್ಶದಿಂದ ಲಭಿಸುವುದು. ಎರಡು ದೇಹಗಳ ಕೈ ಬೆರಳುಗಳು ಪರಸ್ಪರ ತಾಗುವುದರಿಂದ ಶಕ್ತಿ ಬಿಡುಗಡೆ ಯಾಗುವುದು.

error: Content is protected !!