ಮಡಿಕೇರಿ ಡಿಎಆರ್ ಪೊಲೀಸ್ ವಸತಿ ಗೃಹದ ಬಳಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ಎಂಎಲ್ ಸಿ ಸುನೀಲ್ ಸುಬ್ರಮಣಿ

13/11/2020

ಮಡಿಕೇರಿ ನ.13 : ಮಡಿಕೇರಿಯ ಡಿಎಆರ್  ಪೊಲೀಸ್ ವಸತಿ ಗೃಹದ ಬಳಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕೈಗೊಂಡಿದ್ದ ಕೆರೆ ಏರಿ ಅಭಿವೃದ್ಧಿ, ಚರಂಡಿ ನಿರ್ಮಾಣ ಹಾಗೂ ಇಂಟರ್ಲಾಕ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ನೆರವೇರಿಸಿದರು.