ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜದ ಉದ್ಘಾಟನಾ ಕಾರ್ಯಕ್ರಮ

13/11/2020

ಚೆಟ್ಟಳ್ಳಿ ನ.13 : ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜದ ಉದ್ಘಾಟನಾ ಕಾರ್ಯಕ್ರನ  ಚೆಟ್ಟಳ್ಳಿಯ ಅಪೂರ್ವ ಕಾಂಪ್ಲೆಕ್ಸ್ ನಲ್ಲಿ  ಚೆಟ್ಟಳ್ಳಿ ಜೋಮಾಲೆ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪನವರ ಅಧ್ಯಕ್ಷತೆ ನಡೆಯಲಿದೆ.  ನವಂಬರ್  16ರ ಸೋಮವಾರ   ಪೂರ್ವಾಹ್ನ 10.30 ಗಂಟೆಗೆ  ಸಭಾಧ್ಯಕ್ಷರು ಜ್ಯೋತಿಬೆಳಗುವುದರ ಮೂಲಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದೆ. ಸಂಘದ ಲೋಗೊ ಬಿಡುಗಡೆ, ಆಡಳಿತ ಮಂಡಳಿಯ ಆಯ್ಕೆ, ಸಂಘದ ಬೈಲಾ ಅನುಮೋದನೆ, ಸದಸ್ಯರ ಸೇರ್ಪಡೆ ಸಂಘದ ಅಬಿವ್ರದ್ದಿಯ ಬಗ್ಗೆ ಚರ್ಚಿಸಲಾಗುವುದು.