ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಕೋಶಾಧಿಕಾರಿಯಾಗಿ ಕಡ್ಲೆರ ತುಳಸಿ ಮೋಹನ್ ನೇಮಕ

17/11/2020

ಮಡಿಕೇರಿ ನ 17 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಕೋಶಾಧಿಕಾರಿಯಾಗಿ ಕಡ್ಲೆರ ತುಳಸಿ ಮೋಹನ್ ಆಯ್ಕೆಯಾಗಿದ್ದಾರೆ.

ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನೇಮಕಗೊಳಿಸಲಾಯಿತು.