Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
3:41 AM Friday 22-October 2021

ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ : ಎಂಎಲ್‍ಸಿ ವೀಣಾಅಚ್ಚಯ್ಯ ಚಾಲನೆ

23/11/2020

ಮಡಿಕೇರಿ ನ.23 : ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.25 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಚಾಲನೆ ನೀಡಿದರು.
ಅರಪಟ್ಟು ಗ್ರಾಮದ ಕೋಡಿರ ಕುಟುಂಬಸ್ಥರ ಅಂಬಲ, ಅರೆಪಟ್ಟು ಗ್ರಾಮಕ್ಕಾಗಿ ಬರುವ ಪಾಂಡಂಡ ಐನ್ ಮನೆಗೆ ಹೋಗುವ ರಸ್ತೆ, ಎಡಪಾಲ, ಎರಟೆಯಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೆರಳುವ ರಸ್ತೆ ಡಾಂಬರೀಕರಣ, ಎಡಪಾಲ ಗ್ರಾಮದ ಕುಪ್ಪೊಡಂಡ ಈ.ಮೊಹಮ್ಮದ್ ಅವರ ಮನೆಯ ರಸ್ತೆಗೆ ತಡೆಗೋಡೆ, ಕಂಡಕೇರಿಯಿಂದ ತೆಂಚಬಾಣೆ ರಸ್ತೆ ಅಭಿವೃದ್ಧಿ, ಕೋಕೇರಿ ಗ್ರಾಮದ ಬಿದ್ದಂಡ ಐನ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ, ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಕೋಡಿರ ಕೊಪ್ಪ ಮನೆ ರಸ್ತೆಗೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಪ್ರಮುಖರಾದ ನರಿಯಂದಡ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕಾಂಗ್ರೆಸ್ ಮಾಜಿ ವಲಯಾಧ್ಯಕ್ಷ ನಂಬಿಯಪಂಡ ಮಣಿ ಅಯ್ಯಮ್ಮ, ಪಾಂಡಂಡ ರಾಣಿ ಗಣಪತಿ, ಐತಿಚಂಡ ಪ್ರಕಾಶ್, ಯು.ಎ. ಪ್ರಕಾಶ್, ಎಡಪಾಲ ಶಾಫಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸುಬೀರ್, ಪ್ಯಾಕ್ಸ್ ನಿರ್ದೇಶಕ ಕೆ.ಕೆ.ಉತ್ತಪ್ಪ, ಪಾಲಚಂಡ ಮಾದಪ್ಪ, ಯು.ಪಿ.ಕವಿತ, ಜಮುನಾ ಉತ್ತಪ್ಪ, ಕೋಡಿರ ಚಂಗಪ್ಪ, ವಿಠಲ್ ಕಾಳಪ್ಪ, ಹ್ಯಾರಿ ಮಂದಣ್ಣ, ಕೆ.ಸಿ.ರಾಜ, ಬಿದ್ದಂಡ ತೇಜ, ಕೆ.ಕೆ.ಚಂದ್ರ ಉತ್ತಪ್ಪ, ರಾಮಯ್ಯ, ಕೆ.ಕೆ.ಮಂದಣ್ಣ, ನೆರಪಂಡ ವಾಸು, ಎಂ.ಯು.ಮೊಹಮ್ಮದ್, ಎಡಪಾಲ ಮಾಮು, ಪಾಂಡಂಡ ಪೊನ್ನಪ್ಪ, ಗಣಪತಿ, ರಘುಪತಿ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.