ಸಿ.ರಾರಿಲ್ ಗೆ ಪಿ.ಹೆಚ್.ಡಿ ಪದವಿ

November 23, 2020

ಮಡಿಕೇರಿ ನ.23 :-ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಸಿ.ರಾರಿಲ್ ಅವರು ಮಂಡಿಸಿದ ಪ್ರಬಂಧ “ಫ್ಯಾಬ್ರಿಕೇಷನ್ ಆಫ್ ಎಲೆಕ್ಟ್ರೋಕೆಮಿಕಲ್ ಸೆನ್ಸರ್ಸ್ ಫಾರ್ ಬಯೋಲಾಜಿಕಲೀ ಆಕ್ಟೀವ್ ಮೊಲಿಕ್ಯೂಲ್ಸ್”ಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿದೆ. ಇವರು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಜಿ ಮಂಜುನಾಥ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ.

error: Content is protected !!