ಫೆ. 5ರಿಂದ 8ರ ವರೆಗೆ ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಉರುಸ್

24/11/2020

ಮಡಿಕೇರಿ ನ. 24 : ಇತಿಹಾಸ ಪ್ರಸಿದ್ಧ ಪಾಲಿಬೆಟ್ಟದ ಆಕಾರ್ಡ್ ಪಟ್ಭಾಣ್ ಬಾಬ ಶಾಹ್ ವಲಿಯವರ ಉರೂಸ್ ನೆರ್ಚೆ ಫೆ. 5 ರಿಂದ 8ರ ವರೆಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎಚ್ ಅಬುಬಕ್ಕರ್ ತಿಳಿಸಿದ್ದಾರೆ.