ನ. 27 ರಂದು ನೆಲ್ಲಿಹುದಿಕೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ

November 24, 2020

ಮಡಿಕೇರಿ ನ.24 : ಕೊಡಗು ಬ್ಲಡ್ ಡೋನರ್ಸ್ (ರಿ), ಕರ್ನಾಟಕ ರಕ್ಷಣಾ ವೇದಿಕೆ(ಸಿದ್ಧಾಪುರ ಹಾಗೂ  ನೆಲ್ಲಿಹುದಿಕೇರಿ ಘಟಕ) ಹಾಗೂ ಆಟೋ ಚಾಲಕರ ಸಂಘದ ಸಂಯುಕ್ತ ಆಶ್ರಯದಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೆಲ್ಲಿಹುದಿಕೇರಿ ಶಾದಿ ಮಹಲ್ ನಲ್ಲಿ ಬೆಳಿಗ್ಗೆ 10:30 ರಿಂದ ಅಪರಾಹ್ನ 2:30 ರ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ಬಹೃತ್ ರಕ್ತದಾನ ಶಿಬಿರದಲ್ಲಿ ಸರ್ವರೂ ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

error: Content is protected !!