ಹುಣಸೂರು- ವಿರಾಜಪೇಟೆ ರಸ್ತೆ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

25/11/2020

ಮಡಿಕೇರಿ ನ. 25 : ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಹುಣಸೂರು ವಿರಾಜಪೇಟೆ ರಸ್ತೆಯಿಂದ ಹಬಟೂರು ಕೊಪ್ಪಲು ಮಾರ್ಗ ಮಾಲಂಗಿ , ಮುಮ್ಮಡಿ ಕಾವಲ್ ಎಸ್ ಸಿ ಕಾಲೋನಿ ರಸ್ತೆ ಅಭಿವೃದ್ಧಿ ಪಡಿಸಲು ರೂ 346.00 ಲಕ್ಷ ವೆಚ್ಚದ ಕಾಮಗಾರಿಗೆ ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಭೂಮಿ ಪೂಜೆ ನೆರವೇರಿಸಿದರು.