ಶ್ರೀಮಂಗಲನಾಡು ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲವಕುಶಾಲಪ್ಪ ಆಯ್ಕೆ

27/11/2020

ಮಡಿಕೇರಿ ನ.27 : ಶ್ರೀಮಂಗಲನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ 2020-25 ರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಜ್ಜಮಾಡ ಎಸ್.ಲವಕುಶಾಲಪ್ಪ ಹಾಗೂ ಉಪಾಧ್ಯಕ್ಷರಾಗಿ ತಡಿಯಂಗಡ ಕಂಬ ಕರುಂಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.