ನಂದಿಮೊಟ್ಟೆ ಜೀಪ್ ಚಾಲಕರ ಸಂಘದಿಂದ ಮಾಂದಲ್‌ಪಟ್ಟಿಯಲ್ಲಿ ಶ್ರಮದಾನ

30/11/2020

ಮಡಿಕೇರಿ ನ.30 : ನಂದಿಮೊಟ್ಟೆ ಜೀಪ್ ಚಾಲಕರ ಸಂಘದ ವತಿಯಿಂದ ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯಲ್ಲಿ ಶ್ರಮದಾನ ನಡೆಯಿತು. ತಿರುವು ರಸ್ತೆಗಳಲ್ಲಿ ತುಂಬಿದ್ದ ಗಿಡಗಂಟಿಗಳಿದ ವಾಹನ ಚಾಲನೆಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಅಲ್ಲಿನ ಚಾಲಕರು ಸ್ವಚ್ಛತಾ ಕಾರ್ಯ ಮಾಡಿದರು.