ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆ ವಿಜೇತರ ಹೆಸರು ಪ್ರಕಟ

30/11/2020

ಮಡಿಕೇರಿ ನ.30 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ.
ಅರೆಭಾಷೆ ಕಥೆ ಸ್ಪರ್ಧೆ ವಿಜೇತರು: ಪ್ರಥಮ ಬಹುಮಾನ: ಕಥೆ ಶೀರ್ಷಿಕೆ: ಕಿನ್ನಿರಿ ಬೊಳ್ಳಿ ಮತ್ತೆ ತೊಟಿಗಿಲ್ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು, ದ್ವಿತೀಯ ಬಹುಮಾನ: ಕಥೆ ಶೀರ್ಷಿಕೆ: ಕತೆ ಹೇಳಂವನೆ ಕತೆ ಆಕನ ಕಾರ್ತಿಕ್ ಪದೇಲ, ತೃತೀಯ ಬಹುಮಾನ ಕಥೆ: ಶೀರ್ಷಿಕೆ : ದೇವ್ರು ಮಾಡ್ದ ನೇರಳೆಕಾಡ್ ಮನೋಜ್ ಕುಡೆಕಲ್.
ಅರೆಭಾಷೆ ಕವನ ಸ್ಪರ್ಧೆ ವಿಜೇತರು: ಕವನ ಶೀರ್ಷಿಕೆ : ಹೆಸರಿಲ್ಲದ ಒಂಟಿ ಜೋಡಿ’ ಮನೋಜ್ ಕುಡೆಕಲ್ಲು(ಪ್ರಥಮ), ಕವನ ಶೀರ್ಷಿಕೆ: ಶುದ್ಧಾತ್ಮನ ಚಿಂತನೆಗೆ ವಿಶ್ವನಾಥ ಎಡಿಕೇರಿ(ದ್ವಿತೀಯ), ಕವನ ಶೀರ್ಷಿಕೆ: ಅವ್ವನ ಗ್ಯಾನಾದೆ, ಕುಕ್ಕೂನೂರು ರೇಷ್ಮ ಮನೋಜ್(ತೃತೀಯ).