ಪುತ್ತರಿರ ಐನ್ ಮನೆಯಲ್ಲಿ ಪುತ್ತರಿ ಆಚರಣೆ

01/12/2020

ಚೆಟ್ಟಳ್ಳಿ ಡಿ.1 : ಕೊಡಗಿನ ಸಾಂಪ್ರದಾಯಿಕ ಹಬ್ಬ ಪುತ್ತರಿ ನಮ್ಮೆ ಆಚರಣೆಯನ್ನು ಪುತ್ತರಿರ ಐನ್ ಮನೆಯಲ್ಲಿ ಸಾಂಪ್ರದಾಯಬದ್ದವಾಗಿ ಆಚರಿಸಲಾಯಿತು.