ಗ್ರಾ.ಪಂ. ಚುನಾವಣೆ : ಜಿಲ್ಲಾ ಕಾಂಗ್ರೆಸ್‍ನಿಂದ ಪೂರ್ವ ಸಿದ್ಧತಾ ಸಭೆ

03/12/2020

ಮಡಿಕೇರಿ ಡಿ. 3 : ಗ್ರಾ.ಪಂ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮ ವಹಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕೆಪಿಸಿಸಿ ಪದಾಧಿಕಾರಿ ಸುಮಾ ವಸಂತ್, ನಟೇಶ್ ಗೌಡ, ಪರಾಜಿತ ವಿಧಾನಸಭಾ ಅಭ್ಯರ್ಥಿ ಚಂದ್ರಕಲಾ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಶಾಹಿದ್ ತೆಕ್ಕಿಲ್, ಕೆಪಿಸಿಸಿ ಸಂಯೋಜಕರಾದ ವೆಂಕಪ್ಪಗೌಡ, ಟಿ.ಪಿ.ರಮೇಶ್, ಪ್ರದೀಪ್ ರೈ ಪಂಬಾರು, ಜಿಲ್ಲಾ ಕಾಂಗ್ರೆಸ್ ಸಮಿತಿ ಖಜಾಂಚಿ ಎಂ.ಎನ್. ನಂದಕುಮಾರ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ರವಿ ಅಜ್ಜಳ್ಳಿ, ಕೆಪಿಸಿಸಿ ಕಿಶನ್ ಘಟಕದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿಂದುಳಿದ ಘಟಕದ ಅಧ್ಯಕ್ಷ ಶರಾ ಚಂಗಪ್ಪ, ಜಿಲ್ಲಾ ಸೇವಾದಳ ಘಟಕದ ಅಧ್ಯಕ್ಷೆ ಪ್ರೇಮ ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜಮ್ಮ ರುದ್ರಯ್ಯ, ಪೆÇನ್ನಂಪೇಟೆ ಬ್ಲಾಕ್ ಅಧ್ಯಕ್ಷ ನವೀನ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಸೋಮವಾಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ಬಿ.ಎಸ್.ಅನಂತ್ ಕುಮಾರ್, ಎಸ್.ಸಿ ಘಟಕದ ಅಧ್ಯಕ್ಷ ವಿ.ಕೆ.ಸತೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಾಯ ಅಬ್ರಹಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತನ್ನಿರ ಮೈನ, ವೃತ್ತಿ ಪರ ಘಟಕದ ಜಿಲ್ಲಾಧ್ಯಕ್ಷ ನವೀನ್ ಕುಶಾಲಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ. ಎ.ಉಸ್ಮಾನ್, ಎಸ್.ಟಿ ಘಟಕದ ಜಿಲ್ಲಾಧ್ಯಕ್ಷೆ ಪಂಕಜ, ಕಿಶನ್ ಘಟಕದ ಜಿಲ್ಲಾಧ್ಯಕ್ಷೆ ನೇರವಂಡ ಉಮೇಶ್, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ಕಾರ್ಮಿಕ ಘಟಕದ ಅಧ್ಯಕ್ಷ ಮ್ಯಾಥ್ಯು, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಧರ್ಮಜ ಉತ್ತಪ್ಪ, ರಮಾನಾಥ್, ಹಂಸ, ಎಂ.ಎಸ್. ಪೂವಯ್ಯ, ವಿ.ಪಿ.ಸುರೇಶ್, ಟಾಟು ಮೊಣ್ಣಪ್ಪ, ಕಾನೆ ಹಿತ್ಲು ಮೊಣ್ಣಪ್ಪ, ಕಾಡ್ಯ ಮಾಡ ಬೋಪಣ್ಣ, ಪುಷ್ಪ ಪೂಣಚ್ಚ, ಹೆಚ್.ವಿ ಉದಯಕುಮಾರ್, ಯಾಕೂಬ್, ಬಾಬು, ವಿಶು ರಂಜಿ, ರಶೀದ್ ಮುತ್ತು, ಡಿ.ಪಿ.ರಾಜೇಶ್, ಶಾಫಿ ಯಡಪಾಲ, ಕೊಲ್ಯದ ಗಿರೀಶ್, ಸಂದೀಪ್, ಗೀತಾ ಧರ್ಮಪ್ಪ, ಆಜಿಜ್ ನಾಪೆÇೀಕ್ಲು, ಪಾಪು ಸಣ್ಣಯ್ಯ, ಸೌಕಾತ್ ಆಲಿ, ನವೀನ್ ಹುದಿಕೇರಿ, ವೀರೇಂದ್ರ, ಜೆ. ಸುನೀಲ್ ಪಾತ್ರವೋ, ಜಿ. ಪಂ. ಮಾಜಿ ಸದಸ್ಯರು ಹಾಗೂ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಾಲಕೃಷ್ಣ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ಧನ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್. ಹೂವಯ್ಯ, ಕರಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಾರ್, ತಿತಿಮತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಈ. ಶಿವಕುಮಾರ್, ವಕೀಲರಾದ ವೆಂಕಟೇಶ್, ವಿರಾಜಪೇಟೆ ಸಾಮಾಜಿಕ ಜಾಲತಾಣದ ಸಂಚಾಲಕ ವಿ.ಪಿ.ಲೋಹಿತ್, ಪ್ರಮುಖರಾದ ಬಶೀರ್ ಚೇರಂಬಾಣೆ, ಮಧುರ ಉಪಸ್ಥಿತರಿದ್ದರು.