ಗುಂಡಿಕೆರೆ ಬಡುವ ಹಾಜಿ ನಿಧನ

04/12/2020

ವಿರಾಜಪೇಟೆ ತಾಲೂಕಿನ ಪ್ರಸಿದ್ಧ ನಾಟಿವೈದ್ಯರಾದ ಕೊಟ್ಟೋಳಿ (ಗುಂಡಿಕೆರೆ) ಗ್ರಾಮದ ಮೀತಲತಂಡ ಎ. ಬಡುವ ಹಾಜಿ ಇಂದು (04-12-2020) ನಿಧನರಾದರು.
ಗುಂಡಿಗೆರೆ ಜಮಾಅತ್ ನ ಎರಡನೇ ತಕ್ಕ ಮುಖ್ಯಸ್ಥರಾಗಿದ್ದ ಬಡವ ಹಾಜಿ ಅವರಿಗೆ 95 ವರ್ಷ ಪ್ರಾಯವಾಗಿತ್ತು.
ಮೃತರ ಅಂತ್ಯಕ್ರಿಯೆಯು ಗುಂಡಿಗೆರೆಯ ಶಾಫೀ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಮೃತರು ಐವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.