ಕುಶಾಲನಗರದಲ್ಲಿ ಅಪರಿಚಿತ ಶವ ಪತ್ತೆ

05/12/2020

ಮಡಿಕೇರಿ ಡಿ.5 : ಕುಶಾಲನಗರದ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ.
ಅಂದಾಜು 45 ಪ್ರಾಯದ ಮೃತರು ವ್ಯಕ್ತಿ ಬಿಳಿ ಮತ್ತು ಕಪ್ಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ವಾರಸುದಾರರು ಇದ್ದಲ್ಲಿ ಕೂಡಲೇ ಕುಶಾಲನಗರ ಟೌನ್ ಪೆÇಲೀಸ್ ಠಾಣೆಯನ್ನು 08276- 274333 ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.