ವಿಗ್ರಹಾರಾಧನೆ ಮಾಡುವುದರ ಹಿಂದಿರುವ ರಹಸ್ಯ

07/12/2020

ಹಿಂದೂಗಳಲ್ಲಿರುವಷ್ಟು ವಿಗ್ರಹಾರಾಧ್ಯಕರು ಬೇರೆ ಧರ್ಮಗಳಲ್ಲಿಲ್ಲ. ಈ ಆರಾಧನೆಯನ್ನು ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮನೋವಿಜ್ಞಾನಿಗಳು ಮಾನವ ಏನನ್ನು ಯೋಚಿಸುತ್ತಾನೋ ಅಥವಾ ಆಕಾರಗಳನ್ನು ಗಮನಿಸುವನೋ ಆಕಾರದಿಂದ ಅವನಿಗೆ 3 ರೂಪದಲ್ಲಿ ಕಾಣುತ್ತದೆ. ಒಂದು ವೇಳೆ ನಮ್ಮ ಕಣ್ಣು ಮುಂದೆ 3 ಆಕಾರದ ವಸ್ತುಗಳನ್ನು ಇರಿಸಿದಾಗ ನಮ್ಮ ಯೋಚನೆ ಒಂದೊಂದರ ಬಗೆಯೂ ಭಿನ್ನ ಭಿನ್ನವಾಗಿರುತ್ತದೆ. ಅದರಂತೆ ವಿಗ್ರಹಾರಾಧನೆ ಮಾನವನ ಏಕಗ್ರತೆಗೆ ತುಂಬಾ ಸಹಕಾರಿಯಾಗುತ್ತದೆ. ಜೊತೆಗೆ ಧ್ಯಾನವೂ ಸಹ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನೋಚಂಚಲತೆಯನ್ನು ಹೋಗಲಾಗಿಡಸಲು ಏಕಾಗ್ರತೆಗೆ ಸಹಕಾರಿಯಾಗಲಿದೆ.