ಕೆ.ನಿಡುಗಣೆ ಗ್ರಾ.ಪಂ ಮಾಜಿ ಸದಸ್ಯ ಜಾನ್ಸನ್ ಪಿಂಟೋ ನಾಮಪತ್ರ ಸಲ್ಲಿಕೆ

December 10, 2020

ಮಡಿಕೇರಿ ಡಿ.10 : ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿರುವ ಕೆ.ನಿಡುಗಣೆ ಗ್ರಾ.ಪಂ ಮಾಜಿ ಸದಸ್ಯ ಜಾನ್ಸನ್ ಪಿಂಟೋ (ಸಾಮಾನ್ಯ) ಹಾಗೂ ಪುಷ್ಪಲತಾ (ಪರಿಶಿಷ್ಟ ಜಾತಿ) ಇಂದು ನಾಮಪತ್ರ ಸಲ್ಲಿಸಿದರು. ಈರ್ವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ

error: Content is protected !!