ಕೊಡವರ ಹಳೆಯ ಸಾಂಪ್ರದಾಯಿಕ ಸಾಮಾಗ್ರಿಗಳನ್ನು ಸಂಗ್ರಹಾಲಯಕ್ಕೆ ನೀಡಲು ಮನವಿ

December 11, 2020

ಮಡಿಕೇರಿ ಡಿ.11 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವರ ಹಳೆಯ ಸಾಂಪ್ರದಾಯಿಕ ಸಾಮಾಗ್ರಿ (ಕೊಡವ ಸಂಸ್ಕøತಿಕ್ ಅಡಂಗ್‍ನ ಪಂಡೇತ್‍ರ ಸಾಮಾಗ್ರಿ) ಗಳನ್ನು ಸಂಗ್ರಹಿಸಿ ಅಕಾಡೆಮಿ ಕಚೇರಿಯಲ್ಲಿ ಸಂಗ್ರಹಾಲಯ (ಮ್ಯೂಸಿಯಂ)ನ್ನು ಮಾಡಲು ಮುಂದಾಗಿರುವುದರಿಂದ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಯಾವುದೇ ಹಳೆಯ ಸಾಂಪ್ರದಾಯಿಕ ಸಾಮಾಗ್ರಿಗಳು ನೂಪುಟ್ಟ್‍ವರ, ಬರ್ಚಿ, ಮೊರ, ವನಕೆ ಮತ್ತಿತರ ಇದ್ದಲ್ಲಿ ಅಕಾಡೆಮಿ ಕಚೇರಿಗೆ ಒಪ್ಪಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

error: Content is protected !!