“ಬಂಟ್ಸ್ ಪ್ರೀಮಿಯರ್ ಲೀಗ್-2021” ಕ್ರಿಕೆಟ್ ಪಂದ್ಯಾವಳಿಯ ಬಿಡ್ಡಿಂಗ್ ಪ್ರಕ್ರಿಯೆ : ಟ್ರೋಫಿ ಅನಾವರಣ

December 12, 2020

ಮಡಿಕೇರಿ ಡಿ. 12 : ಯುವ ಬಂಟ್ಸ್ ನೇತೃತ್ವದಲ್ಲಿ ಜ. 1 ರಿಂದ 3ರ ವರೆಗೆ ನಡೆಯಲಿರುವ ಐಪಿಎಲ್ ಮಾದರಿಯ ಬಂಟ್ಸ್ ಪ್ರೀಮಿಯರ್ ಲೀಗ್-2021 ಕ್ರಿಕೆಟ್ ಪಂದ್ಯಾವಳಿಯ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.
ನಗರದ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ಬಂಟ್ಸ್ ಜಾಗ್ವಾರ್ಸ್, ಬೊಟ್ಲಪ್ಪ ಬಂಟ್ಸ್ ಚಾಲೆಂಜರ್ಸ್, ನೀಲುಮಾಡು ವಾರಿಯರ್ಸ್, ಬಂಟ್ಸ್ ಆವೆಂಜರ್ಸ್ ಹಾಕತ್ತೂರು, ಮಲೆನಾಡು ಪ್ಯಾಂಥರ್ಸ್, ರೋರಿಂಗ್ ಬಂಟ್ಸ್ ಕುಶಾಲನಗರ, ಸುರಭಿ ಸೂಪರ್ ಕಿಂಗ್ಸ್, ಬಂಟ್ಸ್ ಬ್ರಿಗೆಡ್ ಮಡಿಕೇರಿ ಸೇರಿದಂತೆ ಒಟ್ಟು 8 ತಂಡಗಳ ಮುಖ್ಯಸ್ಥರು ಭಾಗವಹಿಸಿ ಆಟಗಾರರನ್ನು ಆಯ್ದುಕೊಂಡರು.
ಇದೇ ಸಂದರ್ಭ ವಿಶೇಷವಾದ ಐಪಿಎಲ್ ಮಾದರಿಯ ಟ್ರೋಫಿ ಅನಾವರಣಗೊಳಿಸಲಾಯಿತು.

error: Content is protected !!