ಕೊಡಗು ಚುನಾವಣಾ ವೀಕ್ಷಕರಾಗಿ ಮೊಹಮ್ಮದ್ ಹಾರಿಸ್ ನೇಮಕ

December 13, 2020

ಮಡಿಕೇರಿ ಡಿ.13 : ಇದೇ ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆಯುತ್ತಿರುವ ಗ್ರಾ.ಪಂ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಹಾರಿಸ್ ಅವರನ್ನು ಕೊಡಗು ಜಿಲ್ಲೆಯ ಚುನಾವಣಾ ವೀಕ್ಷಕರನ್ನಾಗಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವೈ.ಸಯ್ಯದ್ ಅಹಮ್ಮದ್ ನೇಮಕ ಮಾಡಿದ್ದಾರೆ. ನೂತನ ಜವಾಬ್ದಾರಿ ದೊರೆತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮೊಹಮ್ಮದ್ ಹಾರಿಸ್ ಪಕ್ಷ ಸಂಘಟನೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!