Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
9:56 PM Sunday 17-October 2021

ದೇವಾಟ್ ಪರಂಬ್ ನರಮೇಧ ದುರಂತದಲ್ಲಿ ಬಲಿಯಾದ ಕೊಡವರಿಗೆ ಸಿ.ಎನ್.ಸಿ ಯಿಂದ ಗೌರವ ನಮನ ಸಲ್ಲಿಕೆ

15/12/2020

ಮಡಿಕೇರಿ ಡಿ. 15 : ದೇವಾಟ್ ಪರಂಬ್ ನರಮೇಧ ದುರಂತದಲ್ಲಿ ಬಲಿಯಾದ ಕೊಡವರಿಗೆ ಸಿಎನ್‍ಸಿ ಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುಮಾರು 235 ವರ್ಷಗಳ ಹಿಂದೆ ಮೈಸೂರಿನ ಆಕ್ರಮಣಕಾರ ಟಿಪ್ಪುವಿನಿಂದ ಮೋಸಕ್ಕೊಳಗಾಗಿ ಬಲಿಯಾದ ಕೊಡವ ಧಿವ್ಯಾತ್ಮಗಳಿಗೆ ದೇವಾಟ್ ಪರಂಬ್ ನರಮೇಧ ಸ್ಥಳದಲ್ಲಿ ಸಿಎನ್‍ಸಿ ಪ್ರಮುಖರು ಹಾಗೂ ಸದಸ್ಯರು ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಸಿಎನ್‍ಸಿ ಮುಖ್ಯಸ್ಥ ಎನ್.ಯು. ನಾಚಪ್ಪ, ಪ್ರಮುಖರಾದ ಕಲ್ಯಾಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಪುಲ್ಲೇರ ಧನುಶ್, ಪೊನ್ನಣ್ಣ, ನಂದಿನೆರವಂಡ ಪಾರ್ವತಿ, ಕಲಿಯಂಡ ಸಂದೇಶ್, ಪಟ್ಟಮಡ ಉದಯ್ಯ, ಪಟ್ಟಮಡ ಅನೀಶ್ ಕರಿಯಪ್ಪ, ಮನೋತಿರಾ ಚಿನ್ನು, ಪುಟ್ಟಿಚಂದ ಡಾನ್ ದೇವಯ್ಯ, ಪುಡಿಯೋಕಾಡ ಕಾಶಿ, ಬೆಪಾಡಿಯಂಡ ಬಿದಾಪ, ಚಂಬಂದ ಜನಥ್, ಮಂಡಪಾಂಡ ವಿಹಾನ್ ದೇವಯ್ಯ ಮತ್ತಿತರರು ಇದ್ದರು.