ಕೂಡಿಗೆ ಡಯಟ್ ಸಂಸ್ಥೆಗೆ ಹಿರಿಯ ಉಪನ್ಯಾಸಕಿಯಾಗಿ ಮುಂಬಡ್ತಿ ಹೊಂದಿದ ಬಿ.ಬಿ.ಸಾವಿತ್ರಿ

December 16, 2020

ಕುಶಾಲನಗರ : ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಕೂಡಿಗೆ ಡಯಟ್ ಸಂಸ್ಥೆಗೆ ಶಿಕ್ಷಣಾಧಿಕಾರಿ ತತ್ಸಮಾನ ಹುದ್ದೆಯಾದ ಹಿರಿಯ ಉಪನ್ಯಾಸಕಿಯಾಗಿ ಮುಂಬಡ್ತಿ ಹೊಂದಿದ ಬಿ.ಬಿ.ಸಾವಿತ್ರಿ ಅವರು ಬುಧವಾರ ಕರ್ತವ್ಯದಿಂದ ಬಿಡುಗಡೆಗೊಂಡು ಶಾಲೆಯ ಕಾರ್ಯಭಾರವನ್ನು ಹಿರಿಯ ಶಿಕ್ಷಕ ಎ.ಸಿ.ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು.ಶಿಕ್ಷಕರು ಹಾಜರಿದ್ದರು. 

error: Content is protected !!