ಚೆಟ್ಟಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ನಾಗರ ಪಂಚಮಿ

December 19, 2020

ಮಡಿಕೇರಿ ಡಿ.19 : ಚೆಟ್ಟಳ್ಳಿ ಪುತ್ತರಿರ ಐನ್ ಮನೆ ಸಮೀಪ‍ ಪುರಾತನ ನಾಗ ನೆಲೆಯಲ್ಲಿ ಷಷ್ಠಿಯ ಮುನ್ನದಿನವಾದ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹಿರಿಯರಾದ ಪುತ್ತರಿರ ಟುಟ್ಟುಕಾರ್ಯಪ್ಪ ಊರಿಗೆ ಒಳ್ಳೆದಾಗಲೆಂದು ಪ್ರಾರ್ಥಿಸಿದರು. ಈ ಸಂದರ್ಭ ಪುತ್ತರಿರ ಕುಟುಂಬಸ್ಥರು ಹಾಜರಿದ್ದರು.

error: Content is protected !!