ಚೆಟ್ಟಳ್ಳಿಯ ಕಲೆಗಾರ ಅನಿಶ್ ನ ಕೈಯಲ್ಲಿ ಮೂಡಿದ ನಾಗನ ಪ್ರತಿಮೆ

December 19, 2020

ಚೆಟ್ಟಳ್ಳಿ: ಚೆಟ್ಟಳ್ಳಿಯ ಕೆತ್ತನೆಯ ಕಲೆಗಾರ ಅನಿಶ್ ತನ್ನ ಕೈಯಲ್ಲಿ ಕಲ್ಲಿಗೆ ಕೆತ್ತನೆಯ ಮೂಲಕ ನಾಗನ ಪ್ರತಿಮೆಗೆ ಜೀವ ತುಂಬಿದ್ದಾನೆ. ಹಲವು ವರ್ಷಗಳಿಂದ ಮರದ ಹಾಗು ಕಲ್ಲಿನ ಪ್ರತಿಮೆಯನ್ನು ಕೆತ್ತುವ ಮೂಲಕ ಜೀವತುಂಬುವ ಅನೀಶ್  ಕಲ್ಲಿನ ನಾಗನ ಹತ್ತಾರು  ಪ್ರತಿಮೆಯನ್ನು ಕೆತ್ತಿನೀಡಿದ್ದಾನೆ. ಅಲ್ಲದೆ ಹಲವು ನಾಗರ ಕಲ್ಲನ್ನು ಕೆತ್ತಿಡಲಾಗಿರುವುದು ನಾಗರ ಪಂಚಮಿಗೆ ವಿಶೇಷವಾಗಿದೆ.                                   – ****** ಕರುಣ್ ಕಾಳಯ್ಯ

error: Content is protected !!