ಕೋವಿಡ್ ಮುನ್ನೆಚ್ಚರಿಕೆ : ಹೊರ ದೇಶದಿಂದ ಕೊಡಗಿಗೆ ಬಂದವರು ಈ ಸಂಖ್ಯೆಗೆ ಕರೆ ಮಾಡಿ

December 22, 2020

ಮಡಿಕೇರಿ ಡಿ. 22 : ಕೋವಿಡ್ ಗೆ ಕಾರಣವಾಗುವ ಕೊರೊನಾ ವೈರಸ್ ನ ನೂತನ ಸ್ವರೂಪವು ಯುನೆಟೆಡ್ ಕಿಂಗ್ ಡಂ ನ ಹಲವು ಕಡೆ ಪತ್ತೆಯಾಗಿರುವ ಹಿನ್ನೆಲೆ, ಯುನೆಡೆಡ್ ಕಿಂಗ್ ಡಂ ನಿಂದ ಡಿಸೆಂಬರ್ ೭ ಮತ್ತು ನಂತರ ಕೊಡಗು ಜಿಲ್ಲೆಗೆ ಆಗಮಿಸಿದ್ದಲ್ಲಿ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರ ಮೊಬೈಲ್ ಸಂಖ್ಯೆ 9449843263 ಗೆ ಮಾಹಿತಿ ನೀಡಲು ಕೋರಿದೆ.

error: Content is protected !!