ಕುಶಾಲನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಡಿ.27 ರಂದು ಹನುಮ ಜಯಂತಿ ಆಚರಣೆ

26/12/2020

ಮಡಿಕೇರಿ ಡಿ. 26 : ಹನುಮ ಜಯಂತಿ ಪ್ರಯುಕ್ತ ಕುಶಾಲನಗರದ ರಥಬೀದಿಯ ಶ್ರೀಆಂಜನೇಯ ದೇವಾಲಯದಲ್ಲಿ ಡಿ.27 ರಂದು ವಿಶೇಷ ಪೂಜೆ, ಭಜನೆ, ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ದೇವಾಲಯ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ.