ಲಾಟರಿಯಲ್ಲಿ ಒಲಿದ ಅದೃಷ್ಟ : ಚೌಡ್ಲು ಗ್ರಾ.ಪಂ ಗೆ ಸತ್ಯ ಆಯ್ಕೆ

December 30, 2020

ಮಡಿಕೇರಿ ಡಿ. 30 : ಚೌಡ್ಲು ಗ್ರಾ.ಪಂ ಯ ವಾರ್ಡ್ ನಂ. 1 ಆಲೆಕಟ್ಟೆ ರಸ್ತೆಯ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸತ್ಯ ಹಾಗೂ ಲೋಲಾಕ್ಷಿ ತಲಾ 210 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು.
ಚುನಾವಣಾಧಿಕಾರಿ ತಹಶೀಲ್ದಾರ್ ಗೋವಿಂದರಾಜು ಸೂಚನೆಯಂತೆ ಲಾಟರಿ ಹಾಕಿದ ಸಂದರ್ಭ ಸತ್ಯ ವಿಜೇತರಾಗಿದ್ದಾರೆ.

error: Content is protected !!