ಬಾಳೋಪಾಟ್ ಕಲಾವಿದ ಕೆ.ಕೆ ಪೊನ್ನಪ್ಪರಿಗೆ ವಾರ್ಷಿಕ ಗೌರವ ಪ್ರಶಸ್ತಿ

05/01/2021

ಮಡಿಕೇರಿ ಜ. 5 : ಕರ್ನಾಟಕ ಜಾನಪದ ಅಕಾಡೆಮಿಯ 2020 ನೇ ವಾರ್ಷಿಕ ಗೌರವ ಪ್ರಶಸ್ತಿಯು ಕೊಡಗಿನ ಬಾಳೋಪಾಟ್ ಕಲಾವಿದ ಕೆ.ಕೆ.ಪೊನ್ನಪ್ಪ ಅವರಿಗೆ ಒಲಿದಿದೆ. ಪೊನ್ನಪ್ಪ ಅವರು ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆಯ ಯವಕಪಾಡಿ ಗ್ರಾಮದವರಾಗಿದ್ದಾರೆ.