ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿ ಸುಂಟಿಕೊಪ್ಪದ ಬಿ.ಕೆ.ಮೋಹನ್ ನೇಮಕ

January 6, 2021

ಸುಂಟಿಕೊಪ್ಪ ಜ.6 : ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿ ಸುಂಟಿಕೊಪ್ಪದ ಬಿ.ಕೆ.ಮೋಹನ್ ನೇಮಕಗೊಂಡಿದ್ದಾರೆ.
ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಆಗಿ ಟಿ.ಪ್ರಶಾಂತ್ ಆಯ್ಕೆಗೊಂಡಿದ್ದಾರೆ.

error: Content is protected !!