ವರಲಕ್ಷ್ಮಿ ಗುಂಡೂರಾಮ್ ನಿಧನ

07/01/2021

ಮಡಿಕೇರಿ ಜ. 7 : ರಾಜ್ಯ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್ (72) ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು. 80ರ ದಶಕದಲ್ಲಿ ಕುಶಾಲಗರದ ರಥಬೀದಿಯಲ್ಲಿ ನೆಲೆಸಿದ್ದ ವರಲಕ್ಷ್ಮಿ ಅವರು ನಂತರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.