ಕುಶಾಲನಗರದಲ್ಲಿ ಸಾವಿತ್ರಿ ಬಾಪುಲೆ ಅವರ 190ನೇ ಜಯಂತಿ ಆಚರಣೆ

January 7, 2021

ಕುಶಾಲನಗರ ಜ.7 : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಕುಶಾಲನಗರದ ಅಂಬೇಡ್ಕರ್ ಭವನದಲ್ಲಿ ಸಾವಿತ್ರಿ ಬಾಪುಲೆ ರವರ 190ನೇ ಜಯಂತಿ ಮತ್ತು ಕೋರೆಗಾಂವ್ 203ನೇ ವಿಜಯೋತ್ಸವದ ಅಂಗವಾಗಿ ಸರಳ ಕಾರ್ಯಕ್ರಮ ನಡೆಯಿತು.
ಟೌನ್ ಕಾಲನಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷರಾದ ಕೆ.ಬಿ.ರಾಜು, ಪ್ರಮುಖರಾದ ಕೆ.ಆರ್.ಕೀರ್ತಿರಾಜು, ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!