ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ನಿಂದ ಸ್ವಚ್ಛತಾ ಜಾಗೃತಿ
January 8, 2021

ಸೋಮವಾರಪೇಟೆ ಜ.8 : ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪರಿಸರ ಸ್ವಚ್ಛತಾ ಜಾಗೃತಿ ಮೂಡಿಸುವ ಸಲುವಾಗಿ ಆನೆಕೆರೆ ಹಾಗು ಬೇಳೂರು ಬಾಣೆಯ ಸಮೀಪ ಸೂಚನಾ ಫಲಕವನ್ನು ಈಚೆಗೆ ಅಳವಡಿಸಲಾಯಿತು.
ಕ್ಲಬ್ನ ಜಿಲ್ಲಾಧ್ಯಕ್ಷೆ ವಾರಿಜಾ ಜಗದೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಕಾರ್ಯದರ್ಶಿ ಸರಿತಾ ರಾಜೀವ್ ಮತ್ತಿತರರು ಹಾಜರಿದ್ದರು.