ಜ.19 ರಂದು ವಿರಾಜಪೇಟೆ ತಾ.ಪಂ.ಕೆಡಿಪಿ ಸಭೆ

January 11, 2021

ಮಡಿಕೇರಿ ಜ.11 : ವಿರಾಜಪೇಟೆ ತಾ.ಪಂ. ಅಧ್ಯಕ್ಷರಾದ ಬೊಳ್ಳಚಂಡ ಸ್ಮಿತ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜನವರಿ, 19 ರಂದು ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ತಾ.ಪಂ.ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ(ಕೆ.ಡಿ.ಪಿ) ಸಭೆ ನಡೆಯಲಿದೆ ಎಂದು ಪೊನ್ನಂಪೇಟೆ ತಾ.ಪಂ.ಇಒ ಅವರು ತಿಳಿಸಿದ್ದಾರೆ.

error: Content is protected !!