ಗೊಂದಿಬಸವನಹಳ್ಳಿಯಲ್ಲಿ ಈ.ರಾಜು ಮತ್ತು ತಂಡದವರಿಂದ ನಾಡು ನುಡಿ ಕುರಿತು ಸಂಗೀತ ಕಾರ್ಯಕ್ರಮ

January 12, 2021

ಮಡಿಕೇರಿ ಜ.12 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಗೊಂದಿಬಸವನಹಳ್ಳಿಯಲ್ಲಿ ಮಂಗಳವಾರ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಈ.ರಾಜು ಮತ್ತು ತಂಡದವರಿಂದ ನಡೆದ ನಾಡು ನುಡಿ ಕುರಿತು ಸಂಗೀತ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಜಲಜಾಕ್ಷಿ ಅವರು ಕಂಜರ ನುಡಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ಸಹ ಶಿಕ್ಷಕಿಯರಾದ ಯಮುನಾ, ಸುಮ, ಶೋಭಾ, ಪ್ರತಿಮಾ, ಪುಷ್ಪಾವತಿ, ಭಾರತಿ ಇತರರು ಇದ್ದರು.

error: Content is protected !!