ತುಳು ಲಿಪಿಯ ನಾಮ ಫಲಕ ಹಸ್ತಾಂತರ

January 14, 2021

ಮಡಿಕೇರಿ ಜ.14 : ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಅವರು ತುಳು ಲಿಪಿಯ ನಾಮ ಫಲಕವನ್ನು ಮೊಗೇರ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ಅವರಿಗೆ ಮಡಿಕೇರಿಯ ಪತ್ರಿಕಾಭವನದಲ್ಲಿ ಹಸ್ತಾಂತರಿಸಿದರು.

error: Content is protected !!