ಹೊದ್ದೂರು ಗ್ರಾ.ಪಂ ಗ್ರಂಥಾಲಯ ಉದ್ಘಾಟಿಸಿದ ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ

January 16, 2021

ಮಡಿಕೇರಿ ಜ.16 : ಹೊದ್ದೂರು ಗ್ರಾ.ಪಂ ಗ್ರಂಥಾಲಯವನ್ನು ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ಉದ್ಘಾಟಿಸಿದರು. ಗ್ರಾ.ಪಂ ಅಧಿಕಾರಿಗಳು ಹಾಜರಿದ್ದರು.

error: Content is protected !!