ಶಿವಾನಿ ದೇಚಮ್ಮಗೆ ಡಾಕ್ಟರೇಟ್ ಪದವಿ

January 19, 2021

ಮಡಿಕೇರಿ ಜ.19 : ಕೊಡಗಿನ ಪಿ.ಟಿ.ಶಿವಾನಿ ದೇಚಮ್ಮ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (ಜಿಕೆವಿಕೆ) ಕೃಷಿ ವಿಸ್ತರಣಾ ವಿಭಾಗದಲ್ಲಿ ರೈತ ಉತ್ಪಾದಕರ ಸಂಘಟನೆಗಳ ವಿಷಯದ ಕುರಿತು ಈPಔs ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ಜಿ.ಕೆ.ವಿ.ಕೆ ಯ ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಕೃಷ್ಣಮೂರ್ತಿ ಅವರು ಸಂಶೋಧನಾ ವಿಷಯಕ್ಕೆ ಮಾರ್ಗದರ್ಶಕರಾಗಿದ್ದರು.
ಡಾ.ಶಿವಾನಿ ದೇಚಮ್ಮ ಅವರು ಮಡಿಕೇರಿಯ ಹೊಸ ಬಡಾವಣೆಯ ನಿವಾಸಿ ಪೈಕೇರ ತಿಮ್ಮಯ್ಯ (ಇಂಬಿ) ಹಾಗೂ ರೆಮ್ಮಿ ತಿಮ್ಮಯ್ಯ (ತಾಮನೆ- ಉದಿಯಂಡ, ಕುಂಜಿಲ) ದಂಪತಿಗಳ ಹಿರಿಯ ಪುತ್ರಿಯಾಗಿದ್ದಾರೆ.

error: Content is protected !!