ಸಖತ್ ರುಚಿ ಈ ರಸಂ : ಇದನ್ನು ಬಾಣಂತಿಯರಿಗೆ ಕೊಡ್ತಾರೆ…

January 21, 2021

ರಸಂ

ಬೇಕಾಗುವ ಸಾಮಾಗ್ರಿಗಳು : ಜೀರಿಗೆ ಒಂದು ಟೇಬಲ್ ಸ್ಪೂನ್, ಒಳ್ಳೆ ಮೆಣಸು 8/10, ಟೋಮೆಟೊ 3/4 , ಹುರಿದ ಜೀರಿಗೆ, ಒಳ್ಳೆ ಮೆಣಸು, ಬೆಳ್ಳುಳ್ಳಿ,2/3

ಮಾಡುವ ವಿಧಾನ : ಇವುಗಳನ್ನು ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಬೇಕು. ಟೊಮೆಟೋ 3, 4, ಹುರಿದ ಜೀರಿಗೆ, ಒಳ್ಳೆ ಮೆಣಸು, ಬೆಳ್ಳುಳ್ಳಿ, 2, 3 ಇದನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು, ರಸಂ ಗೆ ಬೇಕಾದಷ್ಟು ಅಳತೆ ನೋಡಿ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಮೆಣಸಿನ ಪುಡಿ, ಅರಸಿನ ಪುಡಿ ಮತ್ತು ರುಬ್ಬಿದ ಪದಾರ್ಥ ಹಾಕಿ ಕುದಿಸಬೇಕು.

ಬೆಳ್ಳುಳ್ಳಿ, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಕೊಟ್ಟರೆ ರಸಂ ರೆಡಿ.

ಬರಹ : ಗ್ರೇಸಿ ಸುಗಂಧ

error: Content is protected !!