ನಾಪೋಕ್ಲು ಎಎಸ್‍ಐ ಕಲ್ಲುಮುಟ್ಲು ವಿಶ್ವನಾಥ್ ನಿಧನ

January 21, 2021

ಮಡಿಕೇರಿ ಜ.21 : ಅನಾರೋಗ್ಯದಿಂದ ಬಳಲುತ್ತಿದ್ದ ನಾಪೋಕ್ಲು ಪೊಲೀಸ್ ಠಾಣೆಯ ಎಎಸ್‍ಐ ಕಲ್ಲುಮುಟ್ಲು ವಿಶ್ವನಾಥ್ ಅವರು ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

error: Content is protected !!