ಕೋವಿಡ್ ಲಸಿಕಾ ಅಭಿಯಾನ : ಕೊಡಗಿನಲ್ಲಿ 6ನೇ ದಿನ ಶೇ. 64.58 ರಷ್ಟು ಸಾಧನೆ

22/01/2021

ಮಡಿಕೇರಿ ಜ. 22 : ಕೋವಿಡ್ ಲಸಿಕಾ ಅಭಿಯಾನ ಸಂಬಂಧ 6 ನೇ ದಿನವಾದ ಶುಕ್ರವಾರ 282 ಗುರಿಗೆ 125ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಒಟ್ಟಾರೆ ಇದುವರೆಗೆ 4 ಸಾವಿರ ಗುರಿಯಲ್ಲಿ 2583 ಮಂದಿ ಕೋವಿಡ್ ಲಸಿಕೆ ಪಡೆದಿದ್ದು, ಶೇ 64.58 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.