Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
8:39 PM Sunday 17-October 2021

ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕುರಿತ ಪ್ರಬಂಧ ಸ್ಪಧೆ೯ : ವಿಜೇತರ ವಿವರ

25/01/2021

ಮಡಿಕೇರಿ.ಜ.25 – ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ 122 ನೇ ಜನ್ಮಜಯಂತಿ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೖತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕುರಿತ ಪ್ರಬಂಧ ಸ್ಪಧೆ೯ಯಲ್ಲಿ ವಿಜೇತರಾವರ ವಿವರ ಇಂತಿದೆ.

ಸಾವ೯ಜನಿಕ ವಿಭಾಗ : ಎಚ್.ಎಸ್.ಭಾರತಿ, ಕಡಗದಾಳು (ಪ್ರಥಮ ), ಹರೀಶ್ ಸರಳಾಯ, ಮಡಿಕೇರಿ (ದ್ವಿತೀಯ), ಗಿರೀಶ್ ಕಿಗ್ಗಾಲು (ತೖತೀಯ).

ಕಾಲೇಜು ವಿಭಾಗ : ಎಂ.ಪಿ.ವಿಂಧ್ಯಾ(ಪ್ರಥಮ), ರಚಲ್ ಸಿಲ್ವಿಸ್ಟರ್ (ದ್ವಿತೀಯ), ಬಿ.ಎಸ್.ಶ್ರೀತೇಜ (ತೖತೀಯ )

ಪ್ರೌಡಶಾಲಾ ವಿಭಾಗ : ಟಿ.ಕೆ. ಕಾತಿ೯ಕ್ (ಪ್ರಥಮ), ಕೆ.ಎಂ.ರಾಶಿದ ಕಾಂತೂರು ಗ್ರಾಮ(ದ್ವಿತೀಯ), ಧನುಶ್ ಎಸ್.ಕುಶಾಲನಗರ (ತೖತೀಯ)

ಬಹುಮಾನ ವಿಜೇತರಿಗೆ ಜನವರಿ 28 ರಂದು ಮಡಿಕೇರಿಯಲ್ಲಿ ಆಯೋಜಿತ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಜನ್ಮದಿನಾಚರಣೆ ಸಂದಭ೯ ಬಹುಮಾನ ನೀಡಲಾಗುತ್ತದೆ ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಾಯಕ ನಿದೇ೯ಶಕ ಟಿ.ಕೆ.ದಶ೯ನ್ ತಿಳಿಸಿದ್ದಾರೆ.

ಪ್ರಬಂಧ ಸ್ಪಧೆ೯ಯ ತೀಪು೯ಗಾರರಾಗಿ ಉಪನ್ಯಾಸಕರುಗಳಾದ ಪ್ರೇಮಲತಾ, ರವೀಶ್, ಕುಶಿ೯ದಾ, ಕೆ.ಜಯಲಕ್ಷ್ಮಿ ಮತ್ತು ಗಾಯತ್ರಿ ಕಾಯ೯ನಿವ೯ಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.