ಕೊಡಗು ಮದನೀಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಹಮೀದ್ ಮದನಿ ಆಯ್ಕೆ

January 26, 2021

ಮಡಿಕೇರಿ ಜ.26 : ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಷನ್‍ನ ನೂತನ ಅಧ್ಯಕ್ಷರಾಗಿ ಹಮೀದ್ ಮದನಿ ಮಡಿಕೇರಿ, ಕಾರ್ಯದರ್ಶಿಯಾಗಿ ಹನೀಫ್ ಮದನಿ ಕುಂಜಿಲ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ಲ ಮದನಿ ಕುಂಜಿಲ ಆಯ್ಕೆಯಾಗಿದ್ದಾರೆ.

error: Content is protected !!