ಕೋವಿಡ್ ಲಸಿಕೆ ಅಭಿಯಾನ : ಕೊಡಗಿನಲ್ಲಿ 9ನೇ ದಿನ ಶೇ.66 ರಷ್ಟು ಸಾಧನೆ

January 27, 2021

ಮಡಿಕೇರಿ ಜ.27 : ಕೋವಿಡ್ ಲಸಿಕೆ ಅಭಿಯಾನ ಸಂಬಂಧ 9 ನೇ ದಿನವಾದ ಇಂದು 677 ಗುರಿಗೆ 512 ಮಂದಿ ಲಸಿಕೆ ಪಡೆದಿದು, ಶೇ.75.62 ರಷ್ಟು ಸಾಧನೆ ಮಾಡಲಾಗಿದೆ. ಒಟ್ಟಾರೆ ಇದುವರೆಗೆ 6037 ಗುರಿಯಲ್ಲಿ 3986 ಮಂದಿ ಕೋವಿಡ್ ಲಸಿಕೆ ಪಡೆದು, ಶೇ.66 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

error: Content is protected !!